Best Kannada Whatsapp Status

Compilation of best Kannada Whatsapp status here. It includes motivational status in Kannada, life status in Kannada, Friendship status in Kannada, love status in Kannada, Kannada Shayari for Whatsapp, sad Whatsapp status in Kannada, attitude status in Kannada, Jokes in Kannada for Whatsapp. This page updated regularly so that we provide you best Whatsapp status in Kannada all the time. So stay tuned. Each of these statuses was carefully chosen to be appropriate and motivating to the Kannadiga’s day-to-day activities.

Best Kannada Funny Video Status for Whatsapp free download 2020

Kannada Whatsapp Funny Video Status: Are you looking for Kannada funny status video then you are at the right place to explore more funny😂 video status for Whatsapp in Kannada. Here you will find the most fun collection of video status & awesome comedy funny movie scene video status.

Whatsapp Video Status feature is a trending craze in Indian Youngsters. They use Whatsapp status to convey their feeling to boyfriend or girlfriend, friends, and family. Funny Whatsapp status video clips are the best way to do it. As people say, images speak thousand of words, with that calculation video says millions of words to make you laugh.

Videos status download whatsapp, sec whatsapp status video, whatsapp status love video, video song whatsapp status, whatsapp status whatsapp videos, whatsapp status download cute, status video love whatsapp, whatsapp status old whatsapp, song whatsapp status videos, sad status whatsapp video, status video whatsapp sad, songs whatsapp video status, video love whatsapp status, whatsapp status video song, whatsapp video status, whatsapp status new whatsapp, whatsapp video funny whatsapp, videos whatsapp comedy status, subscribe kannada whatsapp status, ಬರುತಾಳಮ್ಮ kannada whatsapp status, status video❤️️ kannada new, whatsapp status video❤️️ kannada, video💖 kannada new whatsapp, status kannada new whatsapp, status whatsapp kannada best, status best kannada whatsapp, feeling whatsapp status kannada, 2020 kannada whatsapp status, status kannada yash whatsapp, video kannada sudeep whatsapp, videos kannada new whatsapp, song new kannada whatsapp, video kannada song whattsup, beautiful funny video, Best funny video, Top funny video, latest WhatsApp status video, most funny video Bangla, whatsapp status video download, kannada love feeling whatsapp status hd video download, 30 seconds whatsapp status kannada video download 2020, whatsapp status sad video song free download kannada, dialogue kannada whatsapp status, kannada whatsapp status dailog, whatsapp status videos puneeth, video kannada what’s app.

So here, we are giving you some of the best funny and comedy Whatsapp status videos to download and share with your family and friends, a chance to share some smile. Don’t miss the chance to Spread the smile!😂

Explore Inspiration and Motivational Status Videos for Whatsapp status

Latest Kannada Whatsapp status

kannada-whatsapp-status12

  1. ಯಾವುದೇ ಒಬ್ಬ ವ್ಯಕ್ತಿ ಏನಾದರು ಸಾಧನೆ ಮಾಡಿದಾಗ ಟೀಕೆ ಮಾಡುವುದು ಸುಲಭ.
    ಆದರೆ ಆ ಸಾಧನೆ ಹಿಂದೆ ಎಷ್ಟು ಕಷ್ಟವಿದೆ ಎಂದು ಒಂದು ಕ್ಷಣ ಯೋಚಿಸುವುದೇ ಇಲ್ಲ .ಅವರವರ ಕಷ್ಟ ಸುಖ ಅವರಿಗೆ ಗೊತ್ತು.
    ಶುಭೋದಯ.
  2. ನಾನು, ನನ್ನದು ಎಂಬ ಸ್ವಾರ್ಥದಿಂದ ಕೆಲವರು ಯೋಚಿಸುತ್ತಾ ಸಂತೋಷವನ್ನು ಹುಡುಕಲು ಪ್ರಯತ್ನಿಸುತ್ತಾರೆ. ಜೀವನದಲ್ಲಿ ಅವರಿಗೆ ಸಂತೋಷ ಸಿಗುವುದೇ ಇಲ್ಲ. ನೆನಪಿರಲಿ ಯಾವಾಗ ನಮ್ಮಲ್ಲಿ ನಾವು, ನಮ್ಮದು ಎಂಬ ಭಾವನೆ ಮೂಡುತ್ತದೆಯೋ ಆವಾಗ ಸಂತೋಷ ನಮ್ಮನ್ನು ಹುಡುಕಿಕೊಂಡು ಬರುತ್ತದೆ. ಶುಭೋದಯ.
  3. ನಮ್ಮಲ್ಲಿ ಸ್ವಲ್ಪವೇ ಜಾಗ ಇದ್ದಾಗ ಇನ್ನೂ ಸ್ವಲ್ಪ ಬೇಕೆನಿಸುತ್ತೆ. ಮುಂದೆ ಕೆಲವು ಜಾಗ ಸಿಕ್ಕಿದಾಗ ಇನ್ನೂ ತುಂಬಾ ಜಾಸ್ತಿ ಬೇಕೆನಿಸುತಿತ್ತು. ಆದರೆ ಎಲ್ಲವನ್ನೂ ಕಳೆದುಕೊಂಡಾಗ, ಮೊದಲಿದ್ದ ಸ್ವಲ್ಪವೇ ಸಾಕಿತ್ತು ಎಂದು. ಜೀವನದಲ್ಲಿ ದುರಾಸೆಗಿಂತ ಇದ್ದುದರಲ್ಲಿ ತೃಪ್ತಿ ಪಡುವುದೇ ಲೇಸು. ಶುಭೋದಯ.
  4. ಜೀವನ ಕಬಡ್ಡಿ ಆಟದಂತೆ, ನಾವು ಗೆಲುವಿನ ಗೆರೆ ಮುಟ್ಟುವ ಮೊದಲೇ ಕೆಲವರು ನಮ್ಮ ಕಾಲು ಎಳೆಯುವ ಪ್ರಯತ್ನ ಪಡುತ್ತಲೇ ಇರುತ್ತಾರೆ. ಆದರೆ ಅವರು ಕಾಲಿನ ಕೆಳಗೆ ಇರುತ್ತಾರೆ ಹೊರತು ಮೇಲೆ ಬರಲು ಸಾಧ್ಯವಿಲ್ಲ. ಶುಭೋದಯ.
  5. ಉಸಿರು ಇದ್ದಾಗ ತಬ್ಬಿ ಮುದ್ದಾಡುವ ನಾವು ಸತ್ತ ಮೇಲೆ ನಮ್ಮನ್ನು ಮುಟ್ಟಿದ ನಮ್ಮವರೂ ಕೂಡ ಸ್ನಾನ ಮಾಡದೆ ಮನೆಯೊಳಗೆ ಕಾಲಿಡುವುದಿಲ್ಲ. ಹಾಗಾಗಿ ಜೀವನ ಸಾಗಿಸುವಾಗ ಅಹಂ ಹಾಗೂ ದರ್ಪ ಬೇಡವೇ ಬೇಡ. ಶುಭೋದಯ.
  6. ನಮ್ಮ ಮುಖದ ಬಣ್ಣ ಜೀವನವನ್ನು ಎಂದೂ ಬದಲಾಯಿಸುವುದಿಲ್ಲ.  ಆದರೆ ನಾವು ಮಾಡುವ ಸಾಧನೆ  ನಮ್ಮ ಜೀವನಕ್ಕೆ ಬಣ್ಣವನ್ನು ತುಂಬುತ್ತದೆ .
    ಶುಭೋದಯ.
  7. ಯಾರ ಜೊತೆ ಹೇಗೆ ಇರಬೇಕು, ಎಷ್ಟರ ಮಟ್ಟಿಗೆ ಅಂದರೆ ಅಷ್ಟರ ಮಟ್ಟಿಗೆ. ಕಾರಣ ಎಲ್ಲರೂ ನಮ್ಮವರೆ ಎಂದು ಕೊಂಡು ಒಳ್ಳೆಯದು. ಏನಾದರೂ ಮಾಡಿದರೆ ಕೊನೆಗೆ ನಾವೇ ಕೆಟ್ಟವರಾಗುತ್ತೇವೆ. ಶುಭೋದಯ.
  8. ಮನುಷ್ಯನಿಗೆ ಬೇಡವಾದ ಬೀಜ ಭೂಮಿ ಸೇರುತ್ತದೆ. ಬಿಸಾಡಿದ ಬೀಜದಿಂದ ಮರ ಹುಟ್ಟಿ ಸಾವಿರಾರು ಹಣ್ಣುಗಳು ಬಿಡುವ ಕಾಲ ಬಾರದೇ ಇರದು.
    ತಿರಸ್ಕಾರ ಗೊಂಡವರಿಗೆ ಮುಂದೊಮ್ಮೆ ಪುರಸ್ಕರಿಸುವಂಥ ಕಾಲ ಬಂದೇ ಬರುತ್ತದೆ. ಇದೇ ಜಗತ್ತಿನ ನಿಯಮ.
  9. ಜೀವನ ಒಂದು ಕವನದಂತೆ, ಅರಿತು ನಡೆದರೆ ಹೂವಿನಂತೆ, ಮರೆತು ನಡೆದರೆ ಮುಳ್ಳಿನಂತೆ, ಸರಿಯಾಗಿ ತಿಳಿದು ನಡೆದರೆ ಬಾಳು ಸವಿ ಜೇನಿನಂತೆ. ಶುಭೋದಯ.
  10. ನಾವು ಹುಟ್ಟಿದಾಗ ನಮ್ಮನ್ನು ಯಾರು ನೋಡೋಕೆ ಬಂದ್ರು ಅಂತ ನಮಗೆ ಗೊತ್ತಿಲ್ಲ. ನಾವು ಸತ್ತಾಗ ನಮ್ಮನ್ನು ನೋಡೋಕೆ ಯಾರು ಬರ್ತಾರೆ ಅನ್ನೋದು ನಮಗೆ ಗೊತ್ತಾಗುವುದಿಲ್ಲ. ಆದರೆ ನಾವು ಕಷ್ಟದಲ್ಲಿ ಇದ್ದಾಗ ನಮಗೆ ಸಹಾಯ ಮಾಡಿದವರನ್ನು ನಮ್ಮ ಕೊನೆಯ ಉಸಿರು ಇರೋವರೆಗೂ ಮರೆಯಬಾರದು. ಶುಭೋದಯ.
  11. ಜೀವನದಲ್ಲಿ ನಮ್ಮ ಬದುಕು ಮನೆಯ ಕಿಟಕಿಯಂತೆ, ತೆರೆದರೆ ಬೆಳಕು ಬರುತ್ತದೆ, ಮುಚ್ಚಿದ್ದರೆ ಕತ್ತಲು ಕವಿಯುತ್ತದೆ.
    ಹಾಗೆಯೇ ನಾವು ಶ್ರಮ ಪಟ್ಟರೆ, ಸುಖ ಬರುತ್ತದೆ ಇಲ್ಲದಿದ್ದರೆ ದುಃಖ ಆವರಿಸುತ್ತದೆ. ಎಲ್ಲವೂ ನಮ್ಮ ಕೈಯಲ್ಲಿ ಯೋಚಿಸಿ ಮುನ್ನುಗ್ಗಿ.
  12. ಕಂಬಳಿ ಹುಳುವಿನಿಂದಲೇ ಚಿಟ್ಟೆಯಾಗುವುದೆಂದು ಗೊತ್ತಿದ್ದರೂ ಕಂಬಳಿ ಹುಳುವನ್ನು ಯಾರೂ ಇಷ್ಟಪಡುವುದಿಲ್ಲ! ಹಾಗೆಯೇ, ನಾವೆಷ್ಟೇ ಒಳ್ಳೆಯವರಾಗಿದ್ದರೂ ಜೀವನದಲ್ಲಿ ಯಶಸ್ವಿಯಾಗುವವರೆಗೆ ನಮ್ಮನ್ನು ಯಾರೂ ಆದರಿಸುವುದಿಲ್ಲ.
  13. ಮನುಷ್ಯನು ಯಾವಾಗಲೂ ಏನಾದರೂಂದು ಕೆಲಸದಲ್ಲಿ ನಿರತನಾಗಿರಬೇಕು. ಇಲ್ಲದಿದ್ದರೆ, ಬೇರೆಯವರ ತಪ್ಪುಗಳನ್ನು ಕಂಡು ಹಿಡಿಯೋದೇ ಒಂದು ಕೆಲಸವಾಗುತ್ತದೆ. ಹಾಗೂ ಸೋಮಾರಿತನ ಮ್ಯೆಗಂಟಿಸುವಂತಾಗುತ್ತದೆ.
  14. ಮನುಷ್ಯನಿಗೆ ಕಷ್ಟ ಬಂದಾಗ ನೋಡಿ ನಗುವ ಜನಗಳು ಮುಂದೆ ಪರಿಸ್ಥಿತಿ ಅವರಿಗೂ ಬಂದೆ ಬರುತ್ತದೆ. ಇವತ್ತು ನಗುವ ಸಮಯ ಅವರದೇ ಇರಬಹುದು. ನಾಳೆ ನಮ್ಮದೆ ಇರುತ್ತದೆ. ಹಾಗಾಗಿ ನಾವು ಯಾರನ್ನು ಹಗುರವಾಗಿ ನೋಡಿ ನಗುವ ಮನಸ್ಸು ಮಾಡುವುದು ಬೇಡ. ಶುಭೋಧಯ.
  15. ಮನುಷ್ಯನಿಗೆ ಮುಗುಳ್ನಗು ಮತ್ತು ಮೌನ ಇವೆರಡೂ ಅತಿಹೆಚ್ಚು ವಿಷೇಶ ಶಕ್ತಿಯಿರುವ ಎರಡು ಆಯುಧಗಳಿವೆ.
    ಒಂದು ಮುಗುಳ್ನಗು ಹಲವು ಸಮಸ್ಯೆಗಳಿಗೆ ಪರಿಹಾರವಾದರೆ, ಅಂತಹ ಕಠಿಣ ಪರಿಸ್ಥಿತಿ ಬಂದಾಗ ಒಂದು ಕ್ಷಣ ಮೌನವಹಿಸಿದರೆ ಜೀವನದಲ್ಲಿ ಎದುರಾಗುವ ಹಲವಾರು ಸಮಸ್ಯೆಗಳಿಂದ ಪಾರಾಗಬಹುದು. ಶುಭೋದಯ.
  16. ಜೀವನ ಒಂದು ಪುಸ್ತಕವಿದ್ದಂತೆ. ಅದರಲ್ಲಿ ಸಾಕಷ್ಟು ವಿಷಯಗಳಿರುತ್ತದೆ. ಪ್ರತಿಯೊಂದು ಪುಟಕ್ಕೆ ಹೋಗುವ ತನಕ ಯಾವಾಗ ಏನಾಗುತ್ತದೆ ಎನ್ನುವುದರ ಅರಿವೇ ಇರುವುದಿಲ್ಲ. ನಿಮಗೆ ಪ್ರತಿಯೊಂದು ಪುಟದಲ್ಲೂ ಒಂದು ಸಂತಸ ಭರಿತ ವಿಷಯ ಸಿಗಲಿ. ಆ ಪುಟವ ಎಂದಿಗೂ ಮರೆಯದಿರಿ.
  17. ಹೆಚ್ಚು ಹಣ ಸಂಪಾದಿಸುವ ಭರದಿಂದ ನಿಮ್ಮ ಮನೆ ಕುಟುಂಬ ಮತ್ತು ನಿಮ್ಮ ಆರೋಗ್ಯವನ್ನು ನಿರ್ಲಕ್ಷ್ಯ ಮಾಡದಿರಿ, ಹಣ ಎಂಬುದು ಯಾವತ್ತೂ ಶಾಶ್ವತವಲ್ಲ, ಹಣ ಬರುತ್ತದೆ, ಹೋಗುತ್ತದೆ, ಆದರೆ ಪ್ರೀತಿ ವಾಸ್ತಲ್ಯ ಗೌರವ ಮತ್ತು ಆರೋಗ್ಯ ಒಮ್ಮೆ ಕಳಕೊಂಡರೆ ಮತ್ತೆ ಗಳಿಸುವುದು ಸಾಧ್ಯವಿಲ್ಲ.
    ಶುಭೋದಯ
  18. ಬೇರೆಯವರೊಂದಿಗೆ ಹೋಲಿಕೆ ಮಾಡಿಕೊಳ್ಳುವುದು ನಮಗೆ ನಾವೇ ಮಾಡಿಕೊಳ್ಳುವ ಅವಮಾನ.
    ಜಗತ್ತೇ ನಮ್ಮನ್ನು ನೋಡಬೇಕು ಅಂತ ನಿರೀಕ್ಷಿಸುವ ಮೊದಲು ನಮ್ಮನ್ನು ನಾವು ನೋಡಿಕೊಳ್ಳುವುದು ಒಳ್ಳೆಯದು. ಶುಭೋದಯ .
  19. ಸಮುದ್ರದ ಮೇಲೆ ಬಿದ್ದ ಮಳೆ, ಹೊಟ್ಟೆ ತುಂಬಿದವನಿಗೆ ನೀಡಿದ ಅಹಾರ,  ಸಿರಿವಂತನಿಗೆ ನೀಡುವ ಉಡುಗೊರೆ,
    ನಡು ಹಗಲಿನಲ್ಲಿ ಹಚ್ಚಿದ ದೀಪ,  ನಿಯತ್ತು ಇಲ್ಲದವರಿಗೆ ತೋರಿದ ಪ್ರೀತಿ ಎಲ್ಲವೂ ವ್ಯರ್ಥ. ಶುಭೋದಯ.
  20. ಮನುಷ್ಯನ ಹೃದಯ ಅತ್ಯಂತ ಫಲವತ್ತಾದ ಜಾಗ ಅಲ್ಲಿ ನಾವು ಪ್ರೀತಿ, ವಿಶ್ವಾಸ, ದ್ವೇಷ, ಮತ್ಸರ, ಏನನ್ನೇ ಬಿತ್ತಿದರೂ ಸೊಂಪಾಗಿ ಬೆಳೆಯುತ್ತದೆ ಆ ಫಲವನ್ನು ನಾವು ತಿನ್ನಲೇಬೇಕಾಗಿದೆ, ಆದ್ದರಿಂದ ಬಿತ್ತುವಾಗಲೇ ಎಚ್ಚರಿಕೆಯಿರಲಿ. ಶುಭೋದಯ.
  21. ಹಿಂದಿನ ಕಾಲದಲ್ಲಿ ಮನುಷ್ಯನ ಮನಸ್ಸು ಬಂಗಾರವಾಗಿತ್ತು. ದೇವರ ಗುಡಿಯ ಮೂರ್ತಿಗಳು ಕಲ್ಲಾಗಿದ್ದವು. ಆದರೆ ಈಗ ಗುಡಿಯ ಮೂರ್ತಿಗಳು ಬಂಗಾರವಾಗಿವೆ ಮನುಷ್ಯನ ಮನಸ್ಸು ಕಲ್ಲಾಗಿದೆ. ಶುಭೋದಯ 🙏
  22. ಯಾರು “ಜವಾಬ್ದಾರಿ” ತೆಗೆದುಕೊಳ್ಳಲು ತಯಾರಾಗಿರುತ್ತಾರೋ ಅವರಿಗೆ ಮಾತ್ರ “ತೊಂದರೆಗಳು ” ಬರುತ್ತವೆ.
    ಹಾಗೆಯೇ ಜವಾಬ್ದಾರಿ ತೆಗೆದುಕೊಂಡವರು ಯಾವಾಗಲೂ ಸೋಲುವುದಿಲ್ಲ ” ಗೆಲ್ಲುತ್ತಾರೆ ” ಮತ್ತು ಹೊಸದನ್ನು “ಕಲಿಯುತ್ತಾರೆ”. ಶುಭೋದಯ
  23. ನಮ್ಮನ್ನು ಹೊಗಳುವವರೆಲ್ಲಾ ಮಿತ್ರರಲ್ಲ, ನಮ್ಮನ್ನು ತೆಗಳುವವರೆಲ್ಲಾ ಶತ್ರುಗಳಲ್ಲ. ಕೆಲವರು ನಮ್ಮನ್ನು ಹೊಗಳಿ ಅಟ್ಟಕ್ಕೇರಿಸಿ ಹಳ್ಳಕ್ಕೆ ಕೆಡವಿ ಹಾಳು ಮಾಡುವವರೂ ಇರುತ್ತಾರೆ, ಅದೇ ರೀತಿ ನಮ್ಮನ್ನು ತೆಗಳಿ ಬುದ್ದಿ ಹೇಳಿ ಸರಿದಾರಿಗೆ ತಂದು ತಲೆ ಎತ್ತುವಂತೆ ಮಾಡುವವರೂ ಇರುತ್ತಾರೆ. ಎಲ್ಲವೂ ನಾವು ಎಂತಹವರ ಸಹವಾಸದಲ್ಲಿದ್ದೇವೆ ಎಂಬುದು ಮುಖ್ಯ.  ಶುಭೋದಯ.
  24. ಸ್ವಾಭಿಮಾನವನ್ನು ಕಳೆದುಕೊಂಡು ಸಾವಿರ ಜನರ ಮದ್ಯ ಇರುವುದಕ್ಕಿಂತ, ತನ್ನದೇ ಆದ ಸ್ವಾಭಿಮಾನ ಉಳಿಸಿಕೊಂಡು ಒಬ್ಬರೇ ಇರುವುದು ಎಷ್ಟೋ ಮೇಲು. ಶುಭೋದಯ.
  25. ನಮ್ಮಲ್ಲಿ ಎಷ್ಟೇ ಸಂಪತ್ತಿರಲಿ,ಸಾವು ಸಮೀಪಿಸಿದಾಗ ದೇವರು ಕೊಟ್ಟಿರುವ ಆಯ್ಕೆ ಕೇವಲ ಎರಡು. ಕೊಟ್ಟು ಹೋಗುವುದು. ಅಥವಾ ಬಿಟ್ಟು ಹೋಗುವುದು.
    ಮತ್ತೇಕೆ ಈ ಮೋಹ?…..
  26. ಅತಿ ದೊಡ್ಡ ಸಂಪತ್ತು ಎಂದರೆ “ಬುದ್ದಿವಂತಿಕೆ,” ಬಲವಾದ ಆಯುಧವೆಂದರೆ “ತಾಳ್ಮೆ”, ಅತ್ಯಂತ ಉತ್ತಮ ರಕ್ಷಣೆ ಎಂದರೆ “ನಂಬಿಕೆ”,
    ಅತ್ಯಂತ ಒಳ್ಳೆಯ ಔಷಧಿ ಎಂದರೆ “ನಗು”, ವಿಸ್ಮಯವೆಂದರೆ, ಇವೆಲ್ಲವೂ ಪ್ರಪಂಚದಲ್ಲಿ “ದುಡ್ಡಿಲ್ಲದೆ” ಸುಲಭವಾಗಿ ಸಿಗುವಂಥಹುದು.
  27. ಆತುರದ ನಿರ್ಧಾರ ಬದುಕನ್ನು ಬೆಂಕಿಗೆ ತಳ್ಳುತ್ತದೆ, ಅರಿತು ಮಾಡುವ ನಿರ್ಧಾರ ಬದುಕಿಗೆ ಬೆಳಕನ್ನು ತರುತ್ತದೆ, ನಂಬಿಕೆ, ತಾಳ್ಮೆ, ಸಹನೆ ನಿಮ್ಮಲ್ಲಿ ಇದ್ದರೆ, ಅದರ ಫಲ ಮುಂದೊಂದು ದಿನ ನಿಮ್ಮ ಬದುಕಿನಲ್ಲಿ ಸಿಹಿಯನ್ನು ತರುತ್ತದೆ.
  28. “ಮಾಡುವ ಪ್ರತಿ ಪಾಪವೂ ಸಾಲವಿದ್ದಂತೆ,ಎಂದೋ ಒಂದು ದಿನ ಬಡ್ಡಿ ಸಮೇತ ಕಟ್ಟಲೇಬೇಕು ಮಾಡುವ ಪ್ರತಿ ಒಳ್ಳೆಯ ಕೆಲಸ ಉಳಿತಾಯ ಖಾತೆಯಲ್ಲಿ ಜಮಾ ಮಾಡಿದಂತೆ ಕಷ್ಟ ಕಾಲದಲ್ಲಿ ಸಹಾಯಕ್ಕೆ ಬರುತ್ತದೆ….!!!!
  29. “ಆಸೆಗಳಿಗಾಗಿ ಬದುಕಬೇಡ ಆದರ್ಶಕ್ಕಾಗಿ ಬದುಕು ದೀರ್ಘ ಜೀವನ ಮುಖ್ಯವಲ್ಲ, ದಿವ್ಯ ಜೀವನ ಮಾಡುವುದು ಮುಖ್ಯ….!!!!
  30. ಕಬ್ಬಿಣದ ನಾಶಕ್ಕೆ ಅದಕ್ಕೆ ಹಿಡಿವ ತುಕ್ಕೆ ಕಾರಣ ಹೊರತು ಬೆರೇನು ಅಲ್ಲ,ಹಾಗೆ ಮನುಷ್ಯನ ನಾಶಕ್ಕೆ ಅವನ ಮನಸ್ಸೆ ಕಾರಣ ಹೊರತು ಬೇರೆಯವರಲ್ಲ.
  31. “ಜೀವನದಲ್ಲಿ ಕಷ್ಟ ಪಟ್ಟು, ಮೇಲೆ ಬಂದೆ ಎನ್ನುವುದಕ್ಕಿಂತ, ಮೇಲೆ ಬರಲು,ಸವೆಸಿದ ದಾರಿ, ಹತ್ತಿದ ಮೆಟ್ಟಿಲುಗಳು ಎಷ್ಟು, ಪಟ್ಟಂತಹ ಪಾಡುಗಳು,ಎಷ್ಟು ಎನ್ನುವುದು ಮುಖ್ಯ…
  32. ಇರುವೆಗಳು ಗೋಡೆಯ ಮೇಲೆ ಒಡಾಡುವಾಗ ಎಷ್ಟೆ ಅವಸರವಿದ್ದರೂ ಪರಸ್ಪರ ಒಂದೊನ್ನೊಂದು ಬೇಟಿಯಾಗಿ ಮುಂದೆ ಹೋಗುವಂತೆ,
    ನಮ್ಮ ದಿನನಿತ್ಯ ಜೀವನದಲ್ಲಿಯೂ ಸಹ ಪ್ರತಿಯೊಬ್ಬ ವ್ಯಕ್ತಿ ಎದುರುಗಡೆ ಬಂದಾಗ, ನಿರ್ಮಲ ದೃಷ್ಟಿ, ಸಣ್ಣ ನಗೆ ಬೀರಿ ಮುಂದೆ ಸಾಗಿ
    ನಮ್ಮ ದಿನ ನಿತ್ಯ ಕೆಲಸ ಸುಗಮವಾಗಿ ಸಾಗುತ್ತದೆ .
  33. ಅತಿ ಹೆಚ್ಚು ಹಣ ಮತ್ತು ಆಸ್ತಿಗಳಿರುವ ಹಾಗೂ ಸೌಲಭ್ಯ ಗಳಿರುವವರಷ್ಟೇ ಧನಿಕರು ಎಂಬುದು ಬರೀ ಭ್ರಮೆಯಷ್ಟೇ ; ಉತ್ತಮ ನಡೆ-ನುಡಿ, ಪ್ರೀತಿ ವಿಶ್ವಾಸ ಸಂಸ್ಕಾರಗಳನ್ನು ಹೊಂದಿರುವವರೇ ನಿಜವಾದ ಅರ್ಥದಲ್ಲಿ ಶ್ರೀಮಂತರು, ಹಾಗೂ ಹ್ರದಯವಂತರು.
  34. ಒಬ್ಬ ಯಶಸ್ವಿ ವ್ಯಕ್ತಿಯ ಹಿಂದೆ ಒಂದು ನೋವು ತುಂಬಿದ ಕಥೆ ಇರುತ್ತದೆ ಹಾಗೆಯೇ ಆ ನೋವಿನ ಕಥೆಗೂ ಯಶಸ್ವಿ ಅಂತ್ಯವಿರುತ್ತದೆ. ಆದ್ದರಿಂದ ನೋವನ್ನು ಕೂಡ ಸ್ವೀಕರಿಸಿ ಯಶಸ್ಸಿನ ಕಡೆ ಹೆಜ್ಜೆ ಇಡಿ.
  35. ಜೀವನದಲ್ಲಿ ಯಾರನ್ನಾದರೂ ಕ್ಷಮಿಸಿ. 👏 ಆದರೆ ನಿಮ್ಮ ಸಹಾಯ ಪಡೆದುಕೊಂಡು ನಿಮಗೆ ಮೋಸ ಮಾಡಿದಂತಹ ವ್ಯಕ್ತಿಗಳನ್ನು ಯಾವತ್ತೂ ಕ್ಷಮಿಸಬೇಡಿ. ತಪ್ಪಿಗೆ ಸದಾ ಕ್ಷಮೆ ಇದೆ. ಆದರೆ ಮೋಸಕ್ಕಲ್ಲ.
  36. ಪ್ರೀತಿ ಇಲ್ಲದ ಮೇಲೆ ಹೂವು ಅರಳಿದರೇನು? ತಾರೆಗಳು ಮಿನುಗಿದರೇನು? ಗಾಳಿ ಕಂಪು ಸೂಸಿದರೇನು? ಎಲ್ಲವೂ ಸಂತೆಯಲ್ಲಿನ ಪಿಸುಮಾತಂತೆ
    ಬರಡು ಭೂಮಿಯಂತೆ..
  37. ಪ್ರೀತಿಯ ಸುನಾಮಿ…. ಕಡಲ ತೆರದಿ ಮನಕಪ್ಪಳಿಸುತಿದೆ ಪ್ರೀತಿಯ ಅಲೆಗಳು ಪ್ರತಿದಿನವೂ ಹುಣ್ಣಿಮೆಯಾಗಿ ಅಲ್ಲ ಇದು ಪ್ರತಿದಿನವೂ ಅಪ್ಪಳಿಸುತಿರುವ ಸುನಾಮಿ ತಡೆದು ನಿಲ್ಲಿಸ್ಸುವ ಸಹನೆಯ ತದೆಗೋಡೆಗಳಿಲ್ಲ ಎಲ್ಲ ತೊರೆದು ಓಡಲು ಬೇರೆ ದಾರಿಗಳಿಲ್ಲ ಗೋಡೆ ಒಡೆದಿಹುದು, ದಾರಿ ಮುಚ್ಚಿಹವು
    ಮಹಾ ಪ್ರೀತಿಯ ಪ್ರಳಯದ ಪ್ರಮಾದಕೆ …
  38. ಎಲ್ಲಿವರೆಗೂ ವಿಶ್ವಾಸ ,ಹುಚ್ಚು ಮತ್ತು ಕಠಿಣ ಪರಿಶ್ರಮ ಇದೆಯೋ ಅಲ್ಲಿವರೆಗೂ ನಿಮಗೆ ಬೇಕಾದಷ್ಟು ಪಡೆಯಲು ಸಾಧ್ಯ.
  39. ನಿಮ್ಮ ಜೀವನವನ್ನ ಬದಲಿಸಿಕೊಳ್ಳುವ ಕೀಲಿಕೈ ಇರುವುದು ನಿಮ್ಮ ಬಳಿಯೇ, ಅದನ್ನು ಬೇರೆಡೆ ಹುಡುಕದಿರಿ.
  40. ಪ್ರೀತಿಯ ಅರ್ಥ ಗೊತ್ತಿಲ್ಲದೆ ಯಾರನ್ನೂ ಪ್ರೀತಿಸಬೇಡಿ. ಸುಮ್ಮನೆ ನಿಮ್ಮನ್ನ ಪ್ರೀತ್ಸೋರ ಕಣ್ಣಲ್ಲಿ ನೀರು ಬರಿಸಬೇಡಿ.
  41. ನಿಮ್ಮನ್ನ ಪ್ರೀತ್ಸೋರನ್ನ ಯಾವತ್ತೂ ಮರೀಬೇಡಿ. ಯಾಕೆಂದರೆ ಪ್ರೀತಿ ಕೊಡುವ ಸಂತೋಷಕ್ಕಿಂತ ಪ್ರೀತಿನಾ ಕಳೆದುಕೊಂಡಾಗ ಆಗೋ ನೋವನ್ನ ಸಹಿಸ್ಕೊಳ್ಳೋದು ತುಂಬಾನೇ ಕಷ್ಟ.
  42. ನ್ಯೂಟನ್ನನ ಪ್ರೀತಿಯ ಮೊದಲ ನಿಯಮ: ಹುಡುಗ ಹುಡುಗಿಗೆ ಪ್ರಪೋಸ್ ಮಾಡುವಾಗ ಉಪಯೋಗಿಸುವ
    ಬಲವು ಹುಡುಗಿ ಚಪ್ಪಳಿಯಿಂದ ಹೊಡೆಯುವುದಕ್ಕೆ ಸಮನಾಗಿರುತ್ತದೆ.
  43. ವಾರದಲ್ಲಿ ಮೂರು ದಿನವಾದ್ರೂ ನಗುತ್ತಿರಬೆಕು. ನಿನ್ನೆ, ಇವತ್ತು ಮತ್ತು ನಾಳೆ.
  44. ಒಬ್ಬರ ವ್ಯಕ್ತಿತ್ವವನ್ನು ಆತನ ಸದ್ಗುಣಗಳಿಂದ ಅಳೆಯಬೇಕೆ ಹೊರತು ಅವನ ಆಸ್ತಿ, ಅಂತಸ್ತು ಅಥವಾ ಅಧಿಕಾರದಿಂದಲ್ಲ.
  45. ಪ್ರಪಂಚ ಹೇಗೆ ಅಂದ್ರೆ ನೋವು ತನಗಾದರೆ ಮಾತ್ರ ಅದು ನೋವು ಬೇರೆಯವರಿಗಾದರೆ ಅದು ಅವರ ಹಣೆಯಬರಹವಂತೆ …
  46. ಚಾಣಕ್ಯನ ಮಾತು “ನೀವು ಹುಟ್ಟುವಾಗ ಏನು ಇರಲಿಲ್ಲ, ಆದ್ರೆ ಸಾಯುವಾಗ ನಿಮ್ಮ ಹೆಸರಿನೊಂದಿಗೆ ಸಾಯುತ್ತೀರಿ
    ನಿಮ್ಮ ಹೆಸರು ಕೇವಲ ಅಕ್ಷರಗಳಿಂದ ಮಾತ್ರ ಆಗಿದ್ದರೆ ಸಾಲದು ಅದರಲ್ಲಿ ಒಂದು ಇತಿಹಾಸ ಇರಬೇಕು”
  47. ಅಂತೂ ಊರಿಗೆ ಬಂದು ಮತ ಚಲಾಯಿಸಿದಕ್ಕು ಸಾರ್ತಕವಾಯ್ತು 🙏🏻
    ಮತ್ತೊಂಮ್ಮೆ ಮೊದಿ ನನ್ನ ದೆಶದ ಉಳಿವಿಗಾಗಿ ಮತ್ತು ಏಳಿಗೆಗಾಗಿ ನರೇಂದ್ರ ಮೋದಿ.
  48. ಓದಿನಿಂದ ಕಲಿತ ಪಾಠಗಳು ಮರೆತರೂ ಮರೆಯ ಬಹುದು ಆದರೆ
    ಜೀವನದಲ್ಲಿ ಅನುಭವದಿಂದ ಕಲಿತ ಪಾಠವನ್ನು ಮರೆಯಲು ಸಾಧ್ಯವೇ ಇಲ್ಲ.
  49. ಮನೆಯೇ ಮಂದಿರವಾಗಲಿ ಮನಸು ದೇವರಾಗಲಿ ನಿಮ್ಮ ಪ್ರೀತಿ, ಹಾರೈಕೆಗಳೇ ನನಗೆ ದಾರಿದೀಪವಾಗಲಿ.
  50. ಬದುಕು ಕ್ರಿಕೆಟ್ ಇದ್ದಂತೆ. ಸುತ್ತಲೂ ನಿಂತವರು ನಮ್ಮವರಂತೆಯೇ ಕಂಡರೂ….. ನಮ್ಮ ಸೋಲಿಗಾಗಿಯೇ ಕಾದು ಕುಳಿತಿರುತ್ತಾರೆ ಅನ್ನೋದು ಸತ್ಯ.
  51. ಮನುಷ್ಯ ಮನೆಮನೆಯಲ್ಲು ಜನಸಿತ್ತಾನೆ ಆದರೆ ಮನುಷ್ಯತ್ವ ಎಂಬುದು ಕೆಲವರಲ್ಲಿ ಮಾತ್ರ ಜನಿಸಲು ಸಾಧ್ಯ.

kannada whatsapp status (1)

Love Status in Kannada

  1. ಪ್ರೀತಿ ಅನ್ನೋದು ಕಣ್ಣಲ್ಲಿ ಹುಟ್ಟಿ ಖಾಲಿಯಾಗೋ ಕಣ್ಣಿರಾಗಬಾರದು.. ಮನಸ್ಸಲ್ಲಿ ಹುಟ್ಟಿ ಮಣ್ಣಾದರು ಮರೆಯಲಾಗದ ನೆನಪಗಿರಬೇಕು..😍😍
  2. ಹೂವು ಮುಳ್ಳುಗಳು ವೈರಿಗಳಾದ್ರೆ ಹೂವಿಗುಂಟೆ ಬಹುದಿನ? ಹೂವನ್ನು ಮರೆತರೆ ದುಂಬಿಗುಂಟೆ ಅನುದಿನ?
  3. ಕಲ್ಲಾದರೆನಾನುಕೋಲಾರದಮಣ್ಣಲ್ಲಿಮರೆವೆ ಬೇಲೂರಿನಗುಡಿಯಲ್ಲಿಇರುವೆ ಮಣ್ಣದರೆನಾನುಕೋಲಾರದಮಣ್ಣಲ್ಲಿ_ಬೆರೆವೆ
  4. ಮರವಾದರೆನಾನುಚಾಮುಂಡಿಗೆ_ನೆರಳಾಗಿರುವೆ ಮಗುವಾದರೆಕಾವೇರಿಯಮಡಿಲಲಿ_ನಗುವೆ
  5. ನನ್ನ ನೋವು ಕೆಲವು ಸಲ ರಾತ್ರಿಯ ಮೌನವನ್ನು ಸೀಳಿಕೊಂಡು ಹೊರ ಬರುತ್ತದೆ…
  6. ಆಸೆಗೆ ಕೊನೆ ಇಲ್ಲಾ 👋 ಪ್ರೀತಿಗೆ ಸಾವೇ ಇಲ್ಲಾ👋
  7. ಮಳೆಗೆ ಬಡ್ತನ ಬಂದ್ರೆ ಅದ್ನ ಬರಗಾಲ ಅಂತೀವಿ… ಬುದ್ಧಿಗೆ ಬಡ್ತನ ಬಂದ್ರೆ ಅದ್ನ ಕೇಡಗಾಲ ಅಂತೀವಿ…
  8. ನೂರಾರು ಹುಡುಗಿರು ನನ್ನ ಮುಂದೆ ಬಂದ್ರು ನಾನು ನೋಡಲ್ಲ…. ಯಾಕಂದ್ರೆ ನನಗೋಸ್ಕರನೆ ಅಂತ ನನ್ನ ಪ್ರೀತಿಸೋ ಒಂದು ಜೀವ ಕಾಯ್ತಾಯಿದೆ. ಆ ಒಂದು ಜೀವಕ್ಕೆ ನಾನು ಮೋಸ ಮಾಡಲ್ಲ………
  9. ಇಷ್ಟಪಟ್ಟಿರೋ ವಸ್ತುಗಳನ್ನು ಮರಿಬಹುದು. ಆದ್ರೆ ಇಷ್ಟಪಟ್ಟಿರೋ ವ್ಯಕ್ತಿಗಳನ್ನು ಮರೆಯಕ್ಕಾಗಲ್ಲ…
  10. ಬೇಜಾರುಗಳ ಬಾಜಾರು ಈ.. ಮನಸ್ಸು..!!
  11. ನಾವ ಇಷ್ಟ ಪಡೋರು ನಮ್ಮನ್ನು ಯಾಕ ಇಷ್ಟ ಪಡಲ್ಲ ಅಂತಾ ಗೊತ್ತಾದಾಗ ಆಗೋ ನೋವೇ ಬೇರೆ…
  12. ನಾವ ಕಾಣೋ ಕನಸಲ್ಲಿ ನೀಯತ್ತ ಇಲ್ಲ ಅಂದ್ರೆ ಆ ಕನಸು ಕುಡ ನಮ್ಮನ್ನ ಕತ್ತ ಹಿಸುಕಿ ಸಾಯಸತ್ತೆ
  13. ಅವಳೀಗ ನನ್ನವಳಲ್ಲ, ಅವಳಿಗ ನನ್ನ ಮನಸ್ಸಲ್ಲು ಇಲ್ಲ. ಆದ್ರೆ ನೆನಪಲ್ಲಿ ಯಾಕೀದಾಳೆ?
  14. 👉ಇವತ್ತು ಇದ್ದು_ನಾಳೆ _ಖರ್ಚಾಗೊ _ಹಣದಲ್ಲಿ ನಾನು_ ಬಡವನೇಆಗೀರ್ಬೋದು,_ಆದ್ರೇ ಪ್ರೀತಿ💟ಸ್ನೇಹ👬👫ನಂಬಿಕೆಯಲ್ಲಿ….,……. ಯಾವತ್ತಿಗೂ_ಸಾಹುಕಾರನೇ😎
  15. ಯಾವತ್ತೊ ಒಂದಿನ ನಾನಿಲ್ಲ ಅಂತಾ ಗೊತ್ತಾದಾಗ ಒಂದು ಹನಿ ಕಣ್ಣೀರಿನ ಬದಲಾಗಿ ಒಂದು ನಗು ನಿಮ್ಮ ಮುಖದಲ್ಲಿ ಮೂಡಿದರೆ ಸಾಕು, ಅದೇ ಈ
  16. ಅನಾಥನಿಗೆ ನೀವು ನೀಡೋ ನಿಜವಾದ ಶ್ರದ್ಧಾಂಜಲಿ…
  17. ಹೃದಯದಲ್ಲಿ ಪ್ರೀತಿ ಅನ್ನೋದು ದೇವರು ಬರೆದ ಒಲವಿನ ಅಕ್ಷರ….. ಇದನ್ನ ಕೆಲವರು ಸಾಯೋತನಕ ಪ್ರೀತಿಸುತ್ತಾರೆ…… ಇನ್ನು ಕೆಲವರು ಪ್ರೀತಿಸ್ತಾನೆ ಸಾಯ್ತಾರೆ…..
  18. ಹಾರುವ ಹಕ್ಕಿಗೆ ನೆಲೆಯೂ ಇದೆ, ಬೆಲೆಯೂ ಇದೆ. ಆದ್ರೆ ದಿನಕ್ಕೊಬ್ಬರ ಜೊತೆ ಪ್ರೀತಿ ನಾಟಕವಾಡುವವರಿಗೆ… ಬೆಲೆ ಎಲ್ಲಿ? ನೆಲೆ ಎಲ್ಲಿ?
  19. ಉಗುರು ಬೆಳೆದ ಸಂದರ್ಭದಲ್ಲಿ ಅದನ್ನು ಮಾತ್ರ ತೆಗೆಯುತ್ತೇವೆಯೇ ಹೊರತು ಬೆರಳನ್ನು ಅಲ್ಲ. ಅದೇ ರೀತಿ ಮನಸ್ತಾಪದ ಪ್ರಸಂಗ ಎದುರಾದಾಗ
  20. ಅಹಂಕಾರವನ್ನು ಮುರಿಯಬೇಕೇ ಹೊರತು ಮಿತ್ರತ್ವವನ್ನು ಅಲ್ಲ…..
  21. ಅವಳು ಬಾನಲ್ಲಿನ ಗಗನಸಖಿ, ನಾನು ಬಾರಲ್ಲಿನ ಮಹಾದು:ಖಿ…
  22. ಪ್ರೀತಿ ಮಾಡಿದ ಹುಡುಗಿ ಸತ್ತಾಗ ತಾಜ್ ಮಹಲ್ ಕಟ್ಟೋ ಅಷ್ಟು ಸಾಹುಕಾರ ನಾನಲ್ಲ…. ಆದರೆ ನನ್ನ ನಂಬಿರೋ ಹುಡುಗಿನ ಶಹಜನ್ ಗಿಂತಲೂ ಒಂದು ಕೈ ಜಾಸ್ತಿನೆ ಪ್ರೀತಿ ಮಾಡ್ತೀನಿ……
  23. ಆಕಾಶ ಕೈಚಾಚಿದೆ ನನ್ನ ಕಣ್ಣೀರೊರೆಸಲು, ಬಿರುಗಾಳಿ ಸ್ತಬ್ದವಾಗಿದೆ ನನ್ನ ಮೌನ ಮುರಿಯಲು, ಈ ಭೂಮಿ ಹಗುರಾಗಿದೆ ನನ್ನ ಮನದ ಭಾರವಿಳಿಸಲು…
    ಹೆಣ್ಣು ಅಂದ್ರೆ,  ಸಕಲ ಜೀವಿಗಳಿಗೂ ತಾಯಿಯಾಗಿ ಪುರುಷರಿಗೆ ಪತ್ನಿಯಾಗಿ ಅಣ್ಣ-ತಂಮ್ಮಂದಿರಿಗೆ ಸಹೋದರಿಯಾಗಿ ಕಾಮುಕರೀಗೆ ಭೋಗವಸ್ತುವಾಗಿ  ದೌರ್ಜನ್ಯಕ್ಕೆ ಬಲಿಯಾಗಿ ಮುನಿಗಳಿಗೆ ಮಾಯೆಯಾಗಿ ದುಷ್ಟರೀಗೆ ಪರಮಶಕ್ತಿಯಾಗಿ ಯುಗ-ಯುಗಗಳಿಂದಲೂ  ಸಂಪೂರ್ಣ ಅಂತರಾಳವ  ಅರಿಯಲಾಗದಷ್ಟು ಸಹನೆಯುಳ್ಳವಳು ಹೆಣ್ಣನ್ನು ಗೌರವಿಸುವುದು ನಮ್ಮ ಕರ್ತವ್ಯ ಪ್ರೀತಿಗಾಗಿ
  24. ನಾನು ದಾರಿ ತಪ್ಪಿದ ಮಗಳು, ನನ್ನೊಡಿ ನಗುತಿವೆ ಈ ಹೂಗಳು, ಅತ್ತು ಕಂಗೆಟ್ಟಿವೆ ಕಂಗಳು, ಕತ್ತು ಸೇರದಾಗಿದೆ ಅನ್ನದಗಳು…
  25. ಶಿಲುಬೆಗೇರಿಸಿದವರ ಶಪಿಸದೇ ಹೋದ ಯೇಸುದೇವ, ಮನವ ನೋಯಿಸಿದವರ ಮನವ ಗೆದ್ದ ಬುದ್ಧದೇವ…
  26. ಓ ನನ್ನ ನೆನಪೇ, ಪ್ಲೀಸ್ ನನ್ನಿಂದ ದೂರಾಗು… ಪ್ಲೀಸ್ ನನ್ನ ಬದುಕಿಸು…
  27. ಪ್ರೀತಿ ಮಾಡಬಾರದು. ಮಾಡಿದರೆ ಮೋಸ ಹೋಗಬಾರದು…
  28. ನನ್ನೆದೆಯಲ್ಲಿರುವ ಹೂವು ನೀನು. ಆದ್ರೆ ನಿನ್ನೆದೆಯಲ್ಲಿನ ಮುಳ್ಳು ನಾನು…
  29. ಒಲವಿನ ಸುಂದರಿ ಕೊಂದಳು ಯಾಕೇರಿ? ಒಲವಿನ ಕಥೆಯಲಿ, ಮೋಹದ ಬಲೆಯಲಿ…

kannada-status

Motivational Status in Kannada

  • ಮ೦ಗನ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ ವಿಷಾದವಾಗಲಿ ವಿನೋದವಾಗಲಿ ಅದೇನೇ ಆಗಲಿ ಅವನೇ ಕಾರಣ ನಾವು ನೆನೆಸಿದಂತೆ ಬಾಳಲೇನು ನಡೆಯದು
  • ಇನ್ನೊಂದು ಮನೆಯ ಹೆಣ್ಣವಳು,ಕಣ್ಣವಳು ನಿಂದಿಸದಿರು,ನೋಯಿಸದಿರು ಮತ್ತೊಂದು ಮನೆ ಬೆಳಗೋ ಬೆಳಕವಳು.

Kannada Heart Touching Whatsapp Status, Quotes

  1. ಮಚ್ಚುಗಿಚ್ಚುಇಡಿದವನಲ್ಲ ಆದ್ರೂಹವಾಇಟ್ಟವನಲ್ಲಾ ಕೋಟೆಕಟ್ಟಿಮೆರೆದವನಲ್ಲ ಆದ್ರೂರಾಜ್ಯಅಳ್ರಾವನಲ್ಲಾ.. ಐ_ಯಮ್ ವಿಲನ್
  2. “ಇದು ನನ್ನ ತಂದೆ ನನ್ನ ಗೌರವಿಸುತ್ತಾರೆ ನನಗೆ ಕಲಿಸಿದ ಯಾರು. ಅವರು ಅವನ ಜೀವನದ ಅತ್ಯಂತ ಅಮೂಲ್ಯ ವಸ್ತು ಎಂದು ನಾನು ಸುಂದರ ಅಸಾಮಾನ್ಯವಾದ ಹೇಳಿದಾಗ. “……………………… ಪ್ರಪಂಚದ ………………………………….
  3. ಗುರುವಿನಾ ವಿಸ್ತರದ, ಪರಿಯನಾನೇನೆಂಬೆ ಮೆರೆವ ಬ್ರಹ್ಮಾಂಡದೊಳಹೊರಗೆ ಅವ ಬೆಳಗಿ ಪರಿಪೂರ್ಣನಿರ್ಪ ಸರ್ವಜ್ಞ – ಸರ್ವಜ್ಞ
  4. ಬದುಕಿನಲ್ಲಿ ಪರಮಾವಧಿಯಿಯ ತೃಪ್ತಿಯನ್ನು ಕೊಡಬಲ್ಲುದು ಒಂದೇ ಒಂದು ‘ತಾನು ಸರಿಯಾಗಿ ನಡೆದಿದ್ದೇನೆ ಎಂಬ ಆತ್ಮವಿಶ್ವಾಸ‘ – ಕೆ. ಶಿವರಾಮ ಕಾರಂತ
  5. ವಚನ ಸುಧೆ. ಆಳತನದ ಮಾತನೇರಿಸಿ ನುಡಿದಡೆ ಆಗಳೆ ಕಟ್ಟಿದೆನು ಗಂಡುಗಚ್ಚೆಯ ತಿಗುರನೇರಿಸಿ ತಿಲಕವನಿಟ್ಟು ಕೈದುವ ಕೊಂಡು ಕಳನೇರಿದ ಬಳಿಕ ಕಟ್ಟಿದ ನಿರಿ ಸಡಿಲಿದಡೆ ಇನ್ನು ನಿಮ್ಮಾಣೆ ಕಾಣಾ ಚನ್ನಮಲ್ಲಿಕಾರ್ಜುನಾ. ಅಕ್ಕಮಹಾದೇವಿ…
  6. ವಚನ ಸುಧೆ. ರತ್ನದ ಸಂಕೋಲೆಯಾದಡೆ ತೊಡರಲ್ಲವೇ ? ಮುತ್ತಿನ ಬಲೆಯಾದಡೆ ಬಂಧನವಲ್ಲವೇ ? ಚಿನ್ನದ ಕತ್ತಿಯಲ್ಲಿ ತಲೆಹೊಯ್ದಡೆ ಸಾಯದಿರ್ಪರೆ ? ಲೋಕದ ಭಜನೆಯ ಭಕ್ತಿಯಲ್ಲಿ ಸಿಲುಕಿದಡೆ ಜನನಮರಣ ಬಿಡುವುದೆ ಚೆನ್ನಮಲ್ಲಿಕಾರ್ಜುನಾ ? ಅಕ್ಕಮಹಾದೇವಿ.

  7. ವಚನ ಸುಧೆ. ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಪಾತ್ರಕ್ಕೆ ಸಲ್ಲದಯ್ಯಾ. ನಾಯ ಹಾಲು ನಾಯಿಗಲ್ಲದೆ ಪಂಚಾಮೃತಕ್ಕೆ ಸಲ್ಲದಯ್ಯಾ ನಮ್ಮ ಕೂಡಲಸಂಗನ ಶರಣರಿಗಲ್ಲದೆ ಮಾಡುವ ಅರ್ಥ ವ್ಯರ್ಥ ಕಾಣಯ್ಯಾ. ಬಸವಣ್ಣ.
  8. ವಚನಸುಧೆ ಪಾತಾಳದಿಂದತ್ತ ಮಾತ ಬಲ್ಲವರಿಲ್ಲ. ಗಗನದಿಂದ ಮೇಲೆ ಅನುಭಾವ ತಾನಿಲ್ಲ. ಒಳಗಣ ಜ್ಯೋತಿಯ ಬೆಳಗಬಲ್ಲವರಿಲ್ಲ. ಹೊರಗಣ ಹೊರಗನು ಅರಿಯ ಬಲ್ಲವರಿಲ್ಲ. ಹಿಂದಣ ಹಿಂದನು, ಮುಂದಣ ಮುಂದನು ತಂದೆ ತೋರಿದ ನಮ್ಮ ಗುಹೇಶ್ವರನು. -ಅಲ್ಲಮ ಪ್ರಭು..
  9. “ಅಧಿಕಾರದ ಅಮಲೆಂಬುದೇ ಹಾಗೆ. ಪ್ರಜಾಪ್ರಭುತ್ವ ಬಂದಿರುವಾಗಲೂ, ಪ್ರಜೆಯ ಅಧಿಕಾರವನ್ನು ಪಡೆದು ಮೆರೆಯುವ ಜನರಿಗೆ ಅವನ ಅಭಿಪ್ರಾಯ ಮಾತ್ರ ಎಂದೂ ಬೇಕಾಗುವುದಿಲ್ಲ; ಬೇಕಾದುದು ಅವನ ‘ಮತ’ ಮಾತ್ರ.” – ಡಾ. ಶಿವರಾಮ ಕಾರಂತ

kannada-whatsapp-status

Best Kannada Shayari, Quotes and status

  1. ಪ್ರಿಯೆ! ನಿನ್ನ ನಗುವಿನ ಕ್ಷಣಗಳನ್ನು ! ನನ್ನ ಹೃದಯದಲ್ಲಿ ಶೇಕರಿಸಿದ್ದೆ , ಇಂದು ಎಲ್ಲವೂ ಕಣ್ಣೀರಾಗಿ ಹೊರಬರುತ್ತಿದೆ…😘😘 ಆ ಕಣ್ಣೀರಿನ ಹನಿಗಳಿಂದ ಮತ್ತಷ್ಟು ಎತ್ತರಕ್ಕೆ ನನ್ನ ಪ್ರೀತಿ ಬೆಳೆಯುತಿದೆ !
  2. ರಂಗ್ಯಾ: ನನಗೆ ದಾರಿಯಲ್ಲಿ ಬರಬೇಕಾದರೆ ಐನೂರು ರೂಪಾಯಿ ನೋಟು ಸಿಕ್ತು. ಬಸ್ಯಾ: ಅದೃಷ್ಟವಂತ ಕಣಯ್ಯಾ ನೀನು.. ಆಮೇಲೆ? ರಂಗ್ಯಾ: ಆ ನೋಟಿನಲ್ಲಿ ಹ್ಯಾಪ್ಪಿ ದೀಪಾವಳಿ ಎಂದು ಬರೆದಿತ್ತು.. 😀😆 ಬಸ್ಯಾ: ಮತ್ತೆ ನೀನು ಏನ್ ಮಾಡ್ದೆ? ರಂಗ್ಯಾ: ನನ್ನ ಜೇಬಿನಲ್ಲಿದ್ದ ಐನೂರು ರೂಪಾಯಿ ನೋಟು ತೆಗೆದು, ಅದರಲ್ಲಿ ‘ಹ್ಯಾಪ್ಪಿ ದೀಪಾವಳಿ ಯು ಟೂ‘ ಎಂದು ಬರೆದು ಎರಡೂ ನೋಟನ್ನು ಅಲ್ಲೇ ಬಿಟ್ಟು ಬಂದೆ
  3. ಗಂಡ, ಹೆಂಡತಿ ಸಿನಿಮಾ ನೋಡಲು ಹೋಗ್ತಾರೆ.. ಹೆಂಡತಿ: ರೀ. ರೀ.. 😀😀 ಗಂಡ: ಏನೇ ಅದು.. 😃😃 ಹೆಂಡತಿ: ಹಿಂದ್ಗಡೆ ಸೀಟ್ ನವನು ನನ್ನ ಕಾಲ್ ಮೇಲೆ ಕಾಲ್ ಹಾಕ್ತಾ ಇದ್ದಾನೆ… ಗಂಡ: ಹಿಂದೆ ತಿರುಗಿ ನಿನ್ನ ಮುಖ ತೋರಿಸು.. ಕಾಲ್ ಹಾಕುವುದನ್ನು ಬಿಡ್ತಾನೆ.😄😜
  4. ನಾನು ಮದುವೆ ಯಾಗುವ ಹುಡಿಗಿ ಕಪ್ಪು ಗಿದ್ದರು ಪರವಾಗಿಲ್ಲ ,😂😂😂 ನಾ ಮಾತಾಡುವಾಗ ತೆಪ್ಪುಗಿದ್ದರೆ ಸಾಕು.
  5. ಕುಡಿಯೋದು ಬಿಡೋ ತಿಮ್ಮ ದಿನಾ ಸ್ವಲ್ಪ ಸ್ವಲ್ಪನೇ ಅಮ್ಮ ಜಾಸ್ತಿಯಾಗಿದೆ ನಿನ್ನ ಕೆಮ್ಮ ಕಾನ್ಸರ್ ಆಗಿಲ್ಲ ಬಿಡಮ್ಮ ಮೊನ್ನೆ ತೀರಿ ಹೋದ ತಿಮ್ಮ ಈಗ ಒಬಂಟಿ ಅವನಮ್ಮ 😊😊😊😊😊😊😊😊😊
  6. ನಮ್ಮೆದುರಿನ ಎಲ್ಲವನ್ನೂ ತುಲನೆ ಮಾಡುವುದು ನಮ್ಮದೇ ಮನಸ್ಸು, ನಮ್ಮ ಮನಸ್ಥಿತಿ ಹೇಗಿರುತ್ತೊ..? ಹಾಗೆ ವಸ್ತುಸ್ಥಿತಿ ಕಾಣುತ್ತಿರುತ್ತದೆ. ಇದು ವಿಚಿತ್ರವಾದರೂ ಸತ್ಯ..!!!💯✔🔥🔥
  7. Me: I love u 💙 ಹುಡ್ಗಿ : ಪ್ರಿನ್ಸಿಪಾಲ್ ಗೆ ಹೆಳ್ತೆನೇ Me:ಹೆಳ್ಕೊ ಹೋಗೆ ಹಾಗೆ ಪ್ರಿನ್ಸಿಪಾಲ್ ಮಗಳ್ನು ಕೇಳ್ದೆ ಅಂತ ಹೇಳು 😜😜🤘 ✌

 

whatsapp-status-in-kannada

whatsapp-status-in-kannada

life-status-in-kannada

life-status-in-kannada

whatsapp-status-in-kannada

happy-kannada-whatsapp-status

love-whatsapp-status-in-kananda

best-whatsapp-status

kannada-whatsapp-quotes

kannada-love-status

 

 

See Also:

Your content